Quiz Questions

ITI Quiz - 15-Sep-2026 09:13 PM (ITISKILL9804OQ)

Question 1 1 Marks
Which material is soft and ductile but relatively weak? | ಯಾವ ವಸ್ತುವು ಮೃದು ಮತ್ತು ಡಕ್ಟೈಲ್ ಆಗಿರುತ್ತದೆ ಆದರೆ ತುಲನಾತ್ಮಕವಾಗಿ ದುರ್ಬಲವಾಗಿರುತ್ತದೆ?
A
Ferrite | ಫೆರೈಟ್
B
Cementite | ಸಿಮೆಂಟೈಟ್
C
Pearlite | ಪರ್ಲೈಟ್
D
Hypereutectoid | ಹೈಪರ್ಯುಟೆಕ್ಟಾಯ್ಡ್
Question 2 1 Marks
Which heat treatment process improves the machinability and ductility of the material? | ಯಾವ ಹೀಟ್ ಟ್ರೀಟ್ಮೆಂಟ್ ಪ್ರೊಸೆಸ್ನಲ್ಲಿ ಮಟೀರಿಯಲ್ನ ಮಶೀನಬಿಲಿಟಿ ಮತ್ತು ಡಕ್ಟಿಲಿಟಿಯನ್ನು ಸುಧಾರಿಸುತ್ತದೆ?
A
Annealing | ಅನೀಲಿಂಗ್
B
Hardening | ಹಾರ್ಡನಿಂಗ್
C
Tempering | ಟೆಂಪರಿಂಗ್
D
Normalizing | ನಾರ್ಮಲೈಸಿಂಗ್
Question 3 1 Marks
What is the cooling rate of carbon steel during the annealing? | ಅನೀಲಿಂಗ್ ಸಮಯದಲ್ಲಿ ಇಂಗಾಲದ ಉಕ್ಕಿನ (ಕಾರ್ಬನ್ ಸ್ಟೀಲ್) ಕೂಲಿಂಗ್ ದರ ಎಷ್ಟು?
A
75°C to 100°C / hr
B
80°C to 100°C / hr
C
125°C to 150°C / hr
D
100°C to 150°C / hr
Question 4 1 Marks
What is carried out to produce a brighter and smoother deposit in electroplating? | ಎಲೆಕ್ಟ್ರೋಪ್ಲೇಟಿಂಗ್‌ನಲ್ಲಿ ಪ್ರಕಾಶಮಾನವಾದ ಮತ್ತು ಮೃದುವಾದ ಡೆಪಾಸಿಟ್ ಉತ್ಪಾದಿಸಲು ಏನು ನಡೆಸಲಾಗುತ್ತದೆ?
A
High current density | ಹೈ ಕರೆಂಟ್ ಡೆನ್ಸಿಟಿ
B
Low voltage | ಕಡಿಮೆ ವೋಲ್ಟೇಜ್
C
High voltage | ಅಧಿಕ ವೋಲ್ಟೇಜ್
D
Low current density | ಲೋ ಕರೆಂಟ್ ಡೆನ್ಸಿಟಿ
Question 5 1 Marks
What is the height of slip gauge (q = 25° = 0.4226)? | ಸ್ಲಿಪ್ ಗೇಜ್‌ನ ಎತ್ತರ ಎಷ್ಟು (q = 25° = 0.4226)?
Question Image
A
41.26
B
42.26
C
43.26
D
44.26
Question 6 1 Marks
Which instrument is used in measuring the external diameter shown in the figure? | ಚಿತ್ರದಲ್ಲಿ ತೋರಿಸಿರುವ ಬಾಹ್ಯ ವ್ಯಾಸವನ್ನು (ಎಕ್ಸ್ಟರ್ನಲ್ ಡಯಾಮೀಟರ್ ) ಅಳೆಯಲು ಯಾವ ಸಾಧನವನ್ನು ಬಳಸಲಾಗುತ್ತದೆ?
Question Image
A
Vernier caliper | ವೆರ್ನಿಯರ್ ಕ್ಯಾಲಿಪರ್
B
Outside caliper | ಔಟ್ ಸೈಡ್ ಕ್ಯಾಲಿಪರ್
C
Parallel leg caliper | ಸಮಾನಾಂತರ ಲೆಗ್ ಕ್ಯಾಲಿಪರ್
D
Pair of special jaws by using slip gauge | ಸ್ಲಿಪ್ ಗೇಜ್ ಅನ್ನು ಬಳಸಿಕೊಂಡು ವಿಶೇಷ ಜಾಸ್ಗಳ ಜೋಡಿ
Question 7 1 Marks
Which material is used to make slip gauge block? | ಸ್ಲಿಪ್ ಗೇಜ್ ಬ್ಲಾಕ್ ಮಾಡಲು ಯಾವ ವಸ್ತುವನ್ನು ಬಳಸಲಾಗುತ್ತದೆ?
A
Tool steel | ಟೂಲ್ ಸ್ಟೀಲ್
B
Low grade steel | ಲೊ ಗ್ರೇಡ್ ಸ್ಟೀಲ್
C
High grade steel | ಹೈ ಗ್ರೇಡ್ ಸ್ಟೀಲ್
D
High carbon steel | ಹೈ ಕಾರ್ಬನ್ ಸ್ಟೀಲ್
Question 8 1 Marks
What is the name of the instrument shown in the figure? | ಚಿತ್ರದಲ್ಲಿ ತೋರಿಸಿರುವ ಉಪಕರಣದ ಹೆಸರೇನು?
Question Image
A
Depth vernier gauge | ಡೆಪ್ತ್ ವರ್ನಿಯರ್ ಗೇಜ್
B
Vernier height gauge | ವರ್ನಿಯರ್ ಹೈಟ್ ಗೇಜ್
C
Clamp type height gauge | ಕ್ಲಾಂಪ್ ಟೈಪ್ ಹೈಟ್ ಗೇಜ್
D
Height gauge with slip gauge holder | ಸ್ಲಿಪ್ ಗೇಜ್ ಹೋಲ್ಡರ್ನೊಂದಿಗಿನ ಹೈಟ್ ಗೇಜ್
Question 9 1 Marks
Which surface is being lapped using the split bush shown in the figure? | ಚಿತ್ರದಲ್ಲಿ ತೋರಿಸಿರುವ ಸ್ಪ್ಲಿಟ್ ಬುಷ್ ಅನ್ನು ಬಳಸಿಕೊಂಡು ಯಾವ ಸರ್ಫೆಸನ್ನು ಲ್ಯಾಪ್ ಮಾಡಲಾಗುತ್ತಿದೆ?
Question Image
A
External cylindrical surface | ಎಕ್ಸ್ಟರ್ನಲ್ ಸಿಲಿಂಡ್ರಿಕಲ್ ಸರ್ಫೇಸ್
B
Flat surface | ಪ್ಲಾಟ್ ಸರ್ಫೇಸ್
C
Internal cylindrical surface | ಇಂಟರ್ನಲ್ ಸಿಲಿಂಡ್ರಿಕಲ್ ಸರ್ಫೇಸ್
D
External taper surface | ಎಕ್ಸ್ಟರ್ನಲ್ ಟೇಪರ್ ಸರ್ಫೇಸ್f
Question 10 1 Marks
What is the name of the part marked as ʹxʹ shown in the figure? | ಚಿತ್ರದಲ್ಲಿ ತೋರಿಸಿರುವ ʹxʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question Image
A
https://mocktest2.nimiquestionbank.in/qb/images/qb_question_images/FIT2-2-755.JPG
B
Leather pad | ಲೆದರ್ ಪ್ಯಾಡ್
C
Protector slip | ಪ್ರೊಟೆಕ್ಟರ್ ಸ್ಲಿಪ್
D
Steel sheet | ಉಕ್ಕಿನ ಹಾಳೆ
Question 11 1 Marks
What is the name of the part of adjustable spanner marked as ʹxʹ shown in the figure? | ಚಿತ್ರದಲ್ಲಿ ತೋರಿಸಿರುವ ʹxʹ ಎಂದು ಗುರುತಿಸಲಾದ ಅಡ್ಜಸ್ಟಬಲ್ ಸ್ಪ್ಯಾನರ್‌ನ ಭಾಗದ ಹೆಸರೇನು?
Question Image
A
Movable jaw | ಮುವೆಬಲ್ ಜಾ
B
Stationary jaw | ಸ್ಟೇಷನರಿ ಜಾ
C
Handle | ಹ್ಯಾಂಡಲ್
D
Knurl | ನರ್ಲ್
Question 12 1 Marks
What is the name of the file shown in the figure? | ಚಿತ್ರದಲ್ಲಿ ತೋರಿಸಿರುವ ಫೈಲ್‌ನ ಹೆಸರೇನು?
Question Image
A
Tinker’s file | ಟಿಂಕರ್ಸ್ ಫೈಲ್
B
Crossing file | ಕ್ರಾಸಿಂಗ್ ಫೈಲ್
C
Swiss pattern file | ಸ್ವಿಸ್ ಮಾದರಿ ಫೈಲ್
D
Dread naught file | ಡ್ರೆಡ್ ನಾಟ್ ಫೈಲ್
Question 13 1 Marks
What is the name of the part of tubular box spanner marked as ʹxʹ shown in the figure? | ಚಿತ್ರದಲ್ಲಿ ತೋರಿಸಿರುವ ʹxʹ ಎಂದು ಗುರುತಿಸಲಾದ ಕೊಳವೆಯಾಕಾರದ ಬಾಕ್ಸ್ ಸ್ಪ್ಯಾನರ್‌ನ ಭಾಗದ ಹೆಸರೇನು?
Question Image
A
Handle | ಹ್ಯಾಂಡಲ್
B
Body | ಬಾಡಿ
C
Head | ಹೆಡ್
D
Tommy bar | ಟಾಮಿ ಬಾರ್
Question 14 1 Marks
Which special file is used in narrow workpieces? | ಕಿರಿದಾದ ವರ್ಕ್‌ಪೀಸ್‌ಗಳಲ್ಲಿ ಯಾವ ವಿಶೇಷ ಫೈಲ್ ಅನ್ನು ಬಳಸಲಾಗುತ್ತದೆ?
A
Pillar file | ಪಿಲ್ಲರ್ ಫೈಲ್
B
Square file | ಸ್ಕ್ವೇರ್ ಫೈಲ್
C
Dread naught file | ಡ್ರೇಡ್ ನಾಟ್ ಫೈಲ್
D
Swiss pattern file | ಸ್ವಿಸ್ ಮಾದರಿ ಫೈಲ್
Question 15 1 Marks
What is the name of the nut shown in the figure? | ಚಿತ್ರದಲ್ಲಿ ತೋರಿಸಿರುವ ನಟ್ಟಿನ ಹೆಸರೇನು?
Question Image
A
Castle nut | ಕ್ಯಾಸಲ್ ನಟ್
B
Slotted nut | ಸ್ಲಾಟ್ಟೆಡ್ ನಟ್
C
T - Nut | ಟಿ - ನಟ್
D
Cap nut | ಕ್ಯಾಪ್ ನಟ್