Quiz Questions

ITI Quiz - 21-Sep-2026 01:20 PM (ITISKILL8814XM)

Question 1 1 Marks
What does “A” denote in the ABC of the first aid? | ಪ್ರಥಮಚಿಕಿತ್ಸೆಯ ABC ವಿಧಾನದಲ್ಲಿ “A” ಏನನ್ನು ಸೂಚಿಸುತ್ತದೆ?
A
Air way
B
Attention
C
Arresting
D
Atmosphere
Question 2 1 Marks
How do you stop bleeding in an injured person? | ಗಾಯಗೊಂಡ ವ್ಯಕ್ತಿಯ ರಕ್ತಸ್ರಾವವನ್ನು ಹೇಗೆ ನಿಲ್ಲಿಸಬಹುದು?
A
Tie bandage over the wound | ಗಾಯದ ಮೇಲೆ ಬ್ಯಾಂಡೇಜ್ ಕಟ್ಟುವ ಮೂಲಕ
B
Apply ointment over the wound | ಗಾಯದ ಮೇಲೆ ಮುಲಾಮು (ಆಯಿಂಟ್ಮೆಂಟ್) ಹಚ್ಚುವುದರಿಂದ
C
Apply tincture over the wound | ಗಾಯದ ಮೇಲೆ ಟಿಂಚರ್ ಅನ್ನು ಹಚ್ಚುವುದರಿಂದ
D
Apply pressure over the wound | ಗಾಯದ ಮೇಲೆ ಕೈಯಿಂದ ಒತ್ತುವ ಮೂಲಕ
Question 3 1 Marks
Which process breaks down the materials into organic compounds that are used as manure? | ವಸ್ತುಗಳನ್ನು ತುಂಡರಸಿ ಸಾವಯವ ವಸ್ತುಗಳನ್ನಾಗಿ ಪರಿವರ್ತಿಸುವ ಮತ್ತು ಗೊಬ್ಬರವಾಗಿ ಉಪಯೋಗಿಸುವ ವಿಧಾನಕ್ಕೆ ಏನೆಂದು ಕರೆಯುತ್ತಾರೆ?
A
Land fills | ಭೂಮಿಗೆ ಮರಳಿಸುವದು
B
Recycling | ಮರು ಬಳಕೆ ಮಾಡುವದು
C
Composting | ಸಾವಯವ ಗೊಬ್ಬರ
D
Burning waste material | ನಿರುಪಯುಕ್ತ ವಸ್ತುಗಳನ್ನು ಸುಡುವದು
Question 4 1 Marks
Which class of fire is caused by fire wood, paper or cloth? | ಕಟ್ಟಿಗೆ, ಕಾಗದ, ಬಟ್ಟೆಗಳಿಂದ ಉಂಟಾದ ಬೆಂಕಿಯ ವರ್ಗವೇನು?
A
Class ‘A’ fire
B
Class ‘B’ fire
C
Class ‘C’ fire
D
Class ‘D’ fire
Question 5 1 Marks
Which is an immediate life-saving procedure? | ಇವುಗಳಲ್ಲಿ ಯಾವುದು ತುರ್ತು ಜೀವರಕ್ಷಾ ವಿಧಾನವಾಗಿದೆ?
A
First Aid | ಪ್ರಥಮಚಿಕಿತ್ಸೆ
B
Call a doctor | ವೈದ್ಯರಿಗೆ ಕರೆಮಾಡುವದು
C
Call an ambulance | ಆಂಬುಲೆನ್ಸ್ ಗೆ ಕರೆ ಮಾಡುವುದು
D
Medical treatment | ವೈದ್ಯಕೀಯ ಚಿಕಿತ್ಸೆ
Question 6 1 Marks
How do you use the fire extinguishers to stop fire? | ಬೆಂಕಿಯನ್ನು ನಿಲ್ಲಿಸಲು ನೀವು ಅಗ್ನಿಶಾಮಕಗಳನ್ನು ಹೇಗೆ ಬಳಸುತ್ತೀರಿ?
A
Pull, Sweep, Aim, Squeeze
B
Pull, Aim, Squeeze, Sweep
C
Aim, Pull, Squeeze, Sweep
D
Aim, Squeeze, Pull, Sweep
Question 7 1 Marks
Which hand tool is used to finish the resharpened divider point? | ಮರು ಹರಿತಗೊಳಿಸಲಾದ ಡಿವೈಡರ್ ಪಾಯಿಂಟ್‍ನ್ನು ಫಿನಿಷ್ ಮಾಡಲು ಯಾವುದನ್ನು ಬಳಸಲಾಗಿತ್ತದೆ?
A
File | ಅರ (ಫೈಲ್)
B
Grinder | ಗ್ರೈಂಡರ್
C
Scraper | ಸ್ಕ್ರ್ಯಾಪರ್
D
Oil stone | ಆಯಿಲ್ ಸ್ಟೋನ್
Question 8 1 Marks
Which is a soft skill? | ಯಾವುದು ಸಾಫ್ಟ್ ಸ್ಕಿಲ್ಸ್ ಅಡಿಯಲ್ಲಿ ಬರುತ್ತದೆ?
A
Copywriting | ಕಾಪಿರೈಟಿಂಗ್
B
Marketing | ಮಾರ್ಕೆಟಿಂಗ್
C
Teamwork | ತಂಡದ ಕೆಲಸ
D
Planning | ಯೋಜನೆ
Question 9 1 Marks
What is the name of the part marked as ʹXʹ shown in the figure? | ಈ ಕೆಳಗಿನ ಚಿತ್ರದಲ್ಲಿ ʹXʹ ನಿಂದ ಗುರುತಿಸಲಾದ ಭಾಗದ ಹೆಸರೇನು?
Question Image
A
Leg | ಕಾಲು
B
Peg | ಪೆಗ್
C
Washer | ವಾಶರ್
D
Fulcrum | ಫಲ್ಕ್ರಮ್
Question 10 1 Marks
What is the first step to avoid accident at work place? | ಕೆಲಸದ ಸ್ಥಳದಲ್ಲಿ ಅಪಘಾತ ತಡೆಗಟ್ಟುವ ಮೊದಲ ಹಂತವೇನು?
A
Wearing safety equipment | ಸುರಕ್ಷತಾ ಸಾಧನಗಳನ್ನು ಧರಿಸುವ ಮೂಲಕ
B
Doing things in one’s own way | ನಿಮ್ಮದೇ ರೀತಿಯಲ್ಲಿ ಕೆಲಸ ಮಾಡುವದರಿಂದ
C
Observing safety precautions | ಸುರಕ್ಷಾ ಮುನ್ನೆಚ್ಚರಿಕೆಗಳನ್ನು ತಿಳಿದುಕೊಳ್ಳುವುದರಿಂದ
D
Doing things with a highly skilled working practice | ಹೆಚ್ಚಿನ ಕೌಶಲ್ಯದಿಂದ ಕೆಲಸ ಮಾಡುವದರಿಂದ
Question 11 1 Marks
Which hazard occurs if a person in the workshop does not wear the PPE shown in the figure? | ವರ್ಕ್‌ಶಾಪ್‌ನಲ್ಲಿರುವ ವ್ಯಕ್ತಿಯು ಚಿತ್ರದಲ್ಲಿ ತೋರಿಸಿರುವ ಪಿಪಿಇ ಅನ್ನು ಧರಿಸದಿದ್ದರೆ ಯಾವ ಅಪಾಯ ಸಂಭವಿಸುತ್ತದೆ?
Question Image
A
Fumes / gases / vapours | ಹೊಗೆಗಳು / ಅನಿಲಗಳು / ಆವಿಗಳು
B
Striking against objects | ಬೀಳುವ ಮತ್ತು ಹೊಡೆಯುವ ವಸ್ತುಗಳು
C
High noise level | ಹೆಚ್ಚಿನ ಶಬ್ದ ಮಟ್ಟ
D
Flying dust particles | ಹಾರುವ ಧೂಳಿನ ಕಣಗಳು
Question 12 1 Marks
Which period is referred to as the ʹgolden hoursʹ for an injured person? | ಏನನ್ನು ಬಂಗಾರದ ಕ್ಷಣಗಳ ಅವಧಿಯೆಂದು ಉಲ್ಲೇಖಿಸಲಾಗುತ್ತದೆ?
A
First 30 minutes after incident
B
First 30 minutes
C
First 45 minutes of admission
D
First 60 minutes after treatment
Question 13 1 Marks
What is the bin colour code for waste paper segregation? | ತ್ಯಾಜ್ಯ ಕಾಗದವನ್ನು ಪ್ರತ್ಯೇಕಿಸಲು ಬಿನ್ ಬಣ್ಣದ ಕೋಡ್ ಯಾವುದು?
A
Red | ಕೆಂಪು
B
Blue | ನೀಲಿ
C
Black | ಕಪ್ಪು
D
Green | ಹಸಿರು
Question 14 1 Marks
Which preventive measure should be taken to avoid accidents while using a scriber? | ಸ್ಕ್ರೈಬರ್ ಬಳಸುವಾಗ ಅಪಘಾತಗಳನ್ನು ತಪ್ಪಿಸಲು ಯಾವ ತಡೆಗಟ್ಟುವ ಕ್ರಮವನ್ನು ತೆಗೆದುಕೊಳ್ಳಬೇಕು?
A
Do not hold the scriber vertically | ಸ್ಕ್ರೈಬರ್ ಅನ್ನು ಲಂಬವಾಗಿ (ವರ್ಟಿಕಲ್) ಹಿಡಿದಿಟ್ಟುಕೊಳ್ಳಬೇಡಿ
B
Do not use blunt point scriber | ಬ್ಲಂಟ್ ಪಾಯಿಂಟ್ ಸ್ಕ್ರೈಬರ್ ಅನ್ನು ಬಳಸಬೇಡಿ
C
Place a cork on the scriber point | ಸ್ಕ್ರೈಬರ್ ಪಾಯಿಂಟ್‌ನಲ್ಲಿ ಕಾರ್ಕ್ ಅನ್ನು ಇರಿಸಿ
D
Put the scriber in the shirt pocket | ಸ್ಕ್ರೈಬರ್ ಅನ್ನು ಶರ್ಟ್ ಜೇಬಿನಲ್ಲಿ ಇರಿಸಿ
Question 15 1 Marks
What is the accuracy of protractor head in combination set? | ಕಾಂಬಿನೇಷನ್ ಸೆಟ್‍ನಲ್ಲಿ ಕೋನಮಾಪಕದ ಹೆಡ್‍ನ ನಿಖರತೆಯೆನು (ಅಕ್ಯುರೆಸಿ)?
A
1°
B
5°
C
5ʹ
D
5ʺ