Quiz Questions

FITTER (ITISKILL6695UD)

Question 1 1 Marks
What is the advantage of waste disposal? | ತ್ಯಾಜ್ಯ ವಿಲೇವಾರಿಯ ಪ್ರಯೋಜನವೇನು?
A
Uses lot of energy and resources | ಸಾಕಷ್ಟು ಶಕ್ತಿ ಮತ್ತು ಸಂಪನ್ಮೂಲಗಳನ್ನು ಬಳಸುತ್ತದೆ
B
Increases adverse impact on environment | ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಹೆಚ್ಚಿಸುತ್ತದೆ
C
Ensures workshop is neat and tidy | ಕಾರ್ಯಾಗಾರವು ಅಚ್ಚುಕಟ್ಟಾಗಿ ಮತ್ತು ಸುವ್ಯವಸ್ಥಿತವಾಗಿದೆ ಎಂದು ಖಚಿತಪಡಿಸುತ್ತದೆ
D
Reduces economic efficiency | ಆರ್ಥಿಕ ದಕ್ಷತೆಯನ್ನು ಕಡಿಮೆ ಮಾಡುತ್ತದೆ
Question 2 1 Marks
What does “A” denote in the ABC of the first aid? | ಪ್ರಥಮಚಿಕಿತ್ಸೆಯ ABC ವಿಧಾನದಲ್ಲಿ “A” ಏನನ್ನು ಸೂಚಿಸುತ್ತದೆ?
A
Air way
B
Attention
C
Arresting
D
Atmosphere
Question 3 1 Marks
What is the use of try square shown in the figure? | ಚಿತ್ರದಲ್ಲಿ ತೋರಿಸಿರುವ ಟ್ರೈ ಸ್ಕ್ವೇರ್‌ನ ಉಪಯೋಗವೇನು?
Question Image
A
To check the flatness | ಸಮತಲತೆಯನ್ನು ಪ್ಲಾಟ್ನೆಸ್ ಪರೀಕ್ಷಿಸಲು
B
To check the squareness | ಚೌಕಟ್ಟನ್ನು (ಸ್ಕ್ವೇರ್ನೆಸ್ ) ಪರೀಕ್ಷಿಸಲು
C
To mark lines at 90° | 90 ° ನಲ್ಲಿ ರೇಖೆಗಳನ್ನು ಗುರುತಿಸಲು
D
To set the workpiece at right angle | ವರ್ಕ್‌ಪೀಸ್ ಅನ್ನು ಲಂಬ ಕೋನದಲ್ಲಿ (ರೈಟ್ ಆಂಗಲ್) ಹೊಂದಿಸಲು
Question 4 1 Marks
What is the name of the angular measuring instrument shown in the figure? | ಚಿತ್ರದಲ್ಲಿ ತೋರಿಸಿರುವ ಕೋನೀಯ ಅಳತೆ (ಆಂಗುಲರ್ ಮೆಷರಿಂಗ್) ಉಪಕರಣದ ಹೆಸರೇನು?
Question Image
A
Bevel gauge | ಬೆವೆಲ್ ಗೇಜ್
B
Bevel protractor | ಕೋನಮಾಪಕ (ಬೆವೆಲ್ ಪ್ರೋಟ್ರಕ್ಟರ್)
C
Universal bevel gauge | ಯೂನಿವರ್ಸಲ್ ಬೆವೆಲ್ ಗೇಜ್
D
Universal surface gauge | ಯುನಿವರ್ಸಲ್ ಸರ್ಫೆಸ್ ಗೇಜ್
Question 5 1 Marks
What is the name of the vice shown in the figure? | ಈ ಕೆಳಗಿನ ವೈಸ್‍ನ ಹೆಸರೇನು?
Question Image
A
Pin vice | ಪಿನ್ ವೈಸ್
B
Pipe vice | ಪೈಪ್ ವೈಸ್
C
Hand vice | ಕೈ ವೈಸ್
D
Quick releasing vice | ಕ್ವಿಕ್ ರೆಲೀಸಿಂಗ್ ವೈಸ್
Question 6 1 Marks
Which marking media is poisonous? | ಇದರಲ್ಲಿ ಯಾವ ಗುರುತು ಮಾದ್ಯಮ ವಿಷಕಾರಿಯಾಗಿದ?
A
White wash | ವೈಟ್ ವಾಶ್
B
Prussian blue | ಪ್ರ್ಯುಶಿಯನ್ ಬ್ಲ್ಯೂ
C
Copper sulphate | ತಾಮ್ರದ ಸಲ್ಪೇಟ್
D
Cellulose lacquer | ಸೆಲುಲೋಸ್ ಲಾಕ್ವರ್
Question 7 1 Marks
How do you use the fire extinguishers to stop fire? | ಬೆಂಕಿಯನ್ನು ನಿಲ್ಲಿಸಲು ನೀವು ಅಗ್ನಿಶಾಮಕಗಳನ್ನು ಹೇಗೆ ಬಳಸುತ್ತೀರಿ?
A
Pull, Sweep, Aim, Squeeze
B
Pull, Aim, Squeeze, Sweep
C
Aim, Pull, Squeeze, Sweep
D
Aim, Squeeze, Pull, Sweep
Question 8 1 Marks
Which caliper is used for finding the centre of the round bar? | ವೃತ್ತಾಕಾರದ ಸರಳಿನ ಕೇಂದ್ರ ಬಿಂದುವನ್ನು ಗುರುತಿಸಲು (ಸೆಂಟರ್ ಆಫ್ ದಿ ರೌಂಡ್ ಬಾರ್) ಯಾವ ಕ್ಯಾಲಿಫರನ್ನು ಬಳಸಾಗುತ್ತದೆ?
A
Jenny caliper | ಜೆನ್ನಿ ಕ್ಯಾಲಿಫರ್
B
Inside caliper | ಒಳಬದಿ (ಇನ್ಸೈಡ್) ಕ್ಯಾಲಿಫರ್
C
Outside caliper | ಹೊರಬದಿ (ಔಟ್ಸೈಡ್) ಕ್ಯಾಲಿಫರ್
D
Firm joint caliper | ಸ್ಥಿರ ಜೋಡಣೆ (ಫರ್ಮ್ ಜಾಯಿಂಟ್) ಕ್ಯಾಲಿಫರ್
Question 9 1 Marks
Which file has parallel edges throughout the length? | ಪೂರ್ಣ ಉದ್ದದವರೆಗೂ ಸಮಾನಾಂತರ ಅಂಚುಗಳನ್ನು (ಪ್ಯಾರಲಲ್ ಎಡ್ಗೆಸ್) ಹೊಂದಿರುವ ಅರ (ಫೈಲ್) ಯಾವುದು?
A
Hand file | ಕೈ ಅರ (ಹ್ಯಾಂಡ್ ಫೈಲ್)
B
Bastard file | ಗಡಸು ಹಲ್ಲಿನ ಅರ (ಬಾಸ್ಟರ್ಡ್ ಫೈಲ್)
C
Rasp cut file | ಒರಟು ಹಲ್ಲಿನ ಅರ (ರಾಸ್ಪ್ ಕಟ್ ಫೈಲ್)
D
Single cut file | ಒಂಟಿ ಹಲ್ಲಿನ ಅರ (ಸಿಂಗಲ್ ಕಟ್ ಫೈಲ್)
Question 10 1 Marks
What is the name of the part marked as ‘X’ shown in the figure? | ಚಿತ್ರದಲ್ಲಿ ತೋರಿಸಿರುವ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question Image
A
Nut | ನಟ್
B
Snug | ಸ್ನಗ್
C
Spindle | ಸ್ಪಿಂಡಲ್
D
Scriber | ಸ್ಕ್ರೈಬರ್
Question 11 1 Marks
Which part of the bevel protractor comes in contact with the inclined surface while measuring? | ಬಿವೆಲ್ ಕೋನಮಾಪಕದ ಯಾವ ಭಾಗವು ಅಳತೆಮಾಡುವಾಗ ಓರಯಾಗಿರುವ ಮೇಲ್ಮೈಯನ್ನು ಸೇರುತ್ತದೆ?
A
Dial | ಡಯಲ್
B
Disc | ಡಿಸ್ಕ್
C
Blade | ಬ್ಲೇಡ್
D
Stock | ಸ್ಟಾಕ್
Question 12 1 Marks
Which ensures personal safety? | ಇವುಗಳಲ್ಲಿ ಯಾವುದು ವೈಯಕ್ತಿಕ ಸುರಕ್ಷತೆಯಾಗಿದೆ?
A
Keeping the machine clean | ಯಂತ್ರವನ್ನು ಸ್ವಚ್ಚವಾಗಿಡುವದು
B
Concentrating on your work | ನಿಮ್ಮ ಕೆಲಸದ ಮೇಲೆ ಏಕಾಗ್ರತೆ
C
Keeping the gang way and floor clean | ಗ್ಯಾಂಗ್ ವೇ ಮತ್ತು ನೆಲವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು
D
Keeping the tools at their proper place | ಉಪಕರಣಗಳನ್ನು ಅವುಗಳ ಸರಿಯಾದ ಸ್ಥಳದಲ್ಲಿ ಇಡುವುದು
Question 13 1 Marks
What is the name of the part of a hammer marked as ‘X’ shown in the figure? | ‘x’.ನಿಂದ ಗುರುತಿಸಿದ ಸುತ್ತಿಗೆಯ ಭಾಗದ ಹೆಸರೇನು?
Question Image
A
Face | ಫೇಸ್
B
Pein | ಪೀನ್
C
Cheek | ಚೀಕ್
D
Eye hole | ಕಣ್ನಿನಾಕಾರದ ರಂಧ್ರ (ಐ ಹೋಲ್)
Question 14 1 Marks
What is the name of the part marked as ʹXʹ shown in the figure? | ಈ ಕೆಳಗಿನ ಚಿತ್ರದಲ್ಲಿ ʹXʹ ನಿಂದ ಗುರುತಿಸಲಾದ ಭಾಗದ ಹೆಸರೇನು?
Question Image
A
Leg | ಕಾಲು
B
Peg | ಪೆಗ್
C
Washer | ವಾಶರ್
D
Fulcrum | ಫಲ್ಕ್ರಮ್
Question 15 1 Marks
Which hazard occurs if a person in the workshop does not wear the PPE shown in the figure? | ವರ್ಕ್‌ಶಾಪ್‌ನಲ್ಲಿರುವ ವ್ಯಕ್ತಿಯು ಚಿತ್ರದಲ್ಲಿ ತೋರಿಸಿರುವ ಪಿಪಿಇ ಅನ್ನು ಧರಿಸದಿದ್ದರೆ ಯಾವ ಅಪಾಯ ಸಂಭವಿಸುತ್ತದೆ?
Question Image
A
Fumes / gases / vapours | ಹೊಗೆಗಳು / ಅನಿಲಗಳು / ಆವಿಗಳು
B
Striking against objects | ಬೀಳುವ ಮತ್ತು ಹೊಡೆಯುವ ವಸ್ತುಗಳು
C
High noise level | ಹೆಚ್ಚಿನ ಶಬ್ದ ಮಟ್ಟ
D
Flying dust particles | ಹಾರುವ ಧೂಳಿನ ಕಣಗಳು