Quiz Questions

Trade theory Monthly Test (ITISKILL6273KL)

Question 1 1 Marks
What does “A” denote in the ABC of the first aid? | ಪ್ರಥಮಚಿಕಿತ್ಸೆಯ ABC ವಿಧಾನದಲ್ಲಿ “A” ಏನನ್ನು ಸೂಚಿಸುತ್ತದೆ?
A
Air way
B
Attention
C
Arresting
D
Atmosphere
Question 2 1 Marks
What is the use of try square shown in the figure? | ಚಿತ್ರದಲ್ಲಿ ತೋರಿಸಿರುವ ಟ್ರೈ ಸ್ಕ್ವೇರ್‌ನ ಉಪಯೋಗವೇನು?
Question Image
A
To check the flatness | ಸಮತಲತೆಯನ್ನು ಪ್ಲಾಟ್ನೆಸ್ ಪರೀಕ್ಷಿಸಲು
B
To check the squareness | ಚೌಕಟ್ಟನ್ನು (ಸ್ಕ್ವೇರ್ನೆಸ್ ) ಪರೀಕ್ಷಿಸಲು
C
To mark lines at 90° | 90 ° ನಲ್ಲಿ ರೇಖೆಗಳನ್ನು ಗುರುತಿಸಲು
D
To set the workpiece at right angle | ವರ್ಕ್‌ಪೀಸ್ ಅನ್ನು ಲಂಬ ಕೋನದಲ್ಲಿ (ರೈಟ್ ಆಂಗಲ್) ಹೊಂದಿಸಲು
Question 3 1 Marks
Which material is used to make bench vice? | ಬೆಂಚ್ ವೈಸ್ ತಯಾರಿಸಲು ಬಳಸುವ ಲೋಹವೇನು?
A
Tool steel | ಟೂಲ್ ಸ್ಟೀಲ್
B
High carbon steel | ಹೈ ಕಾರ್ಬನ್ ಸ್ಟೀಲ್
C
Medium carbon steel | ಮಿಡಿಯಮ್ ಕಾರ್ಬನ್ ಸ್ಟೀಲ್
D
Cast iron | ಕ್ಯಾಸ್ಟ್ ಐರನ್
Question 4 1 Marks
How do you stop bleeding in an injured person? | ಗಾಯಗೊಂಡ ವ್ಯಕ್ತಿಯ ರಕ್ತಸ್ರಾವವನ್ನು ಹೇಗೆ ನಿಲ್ಲಿಸಬಹುದು?
A
Tie bandage over the wound | ಗಾಯದ ಮೇಲೆ ಬ್ಯಾಂಡೇಜ್ ಕಟ್ಟುವ ಮೂಲಕ
B
Apply ointment over the wound | ಗಾಯದ ಮೇಲೆ ಮುಲಾಮು (ಆಯಿಂಟ್ಮೆಂಟ್) ಹಚ್ಚುವುದರಿಂದ
C
Apply tincture over the wound | ಗಾಯದ ಮೇಲೆ ಟಿಂಚರ್ ಅನ್ನು ಹಚ್ಚುವುದರಿಂದ
D
Apply pressure over the wound | ಗಾಯದ ಮೇಲೆ ಕೈಯಿಂದ ಒತ್ತುವ ಮೂಲಕ
Question 5 1 Marks
Which class of fire is caused by fire wood, paper or cloth? | ಕಟ್ಟಿಗೆ, ಕಾಗದ, ಬಟ್ಟೆಗಳಿಂದ ಉಂಟಾದ ಬೆಂಕಿಯ ವರ್ಗವೇನು?
A
Class ‘A’ fire
B
Class ‘B’ fire
C
Class ‘C’ fire
D
Class ‘D’ fire
Question 6 1 Marks
What is the name of the part of a hammer marked as ‘X’ shown in the figure? | ‘x’.ನಿಂದ ಗುರುತಿಸಿದ ಸುತ್ತಿಗೆಯ ಭಾಗದ ಹೆಸರೇನು?
Question Image
A
Face | ಫೇಸ್
B
Pein | ಪೀನ್
C
Cheek | ಚೀಕ್
D
Eye hole | ಕಣ್ನಿನಾಕಾರದ ರಂಧ್ರ (ಐ ಹೋಲ್)
Question 7 1 Marks
Which hazard occurs if a person in the workshop does not wear the PPE shown in the figure? | ವರ್ಕ್‌ಶಾಪ್‌ನಲ್ಲಿರುವ ವ್ಯಕ್ತಿಯು ಚಿತ್ರದಲ್ಲಿ ತೋರಿಸಿರುವ ಪಿಪಿಇ ಅನ್ನು ಧರಿಸದಿದ್ದರೆ ಯಾವ ಅಪಾಯ ಸಂಭವಿಸುತ್ತದೆ?
Question Image
A
Fumes / gases / vapours | ಹೊಗೆಗಳು / ಅನಿಲಗಳು / ಆವಿಗಳು
B
Striking against objects | ಬೀಳುವ ಮತ್ತು ಹೊಡೆಯುವ ವಸ್ತುಗಳು
C
High noise level | ಹೆಚ್ಚಿನ ಶಬ್ದ ಮಟ್ಟ
D
Flying dust particles | ಹಾರುವ ಧೂಳಿನ ಕಣಗಳು
Question 8 1 Marks
Which punch is used for witness marks? | ಅಳಿಸದ ಗುರುತುಗಳನ್ನು (ವಿಟ್ನೆಸ್ ಮಾರ್ಕ್ಸ್) ಪಂಚ್ ಮಾಡಲು ಯಾವ ಪಂಚ್ ಉಪಯೋಗಿಸಲಾಗುತ್ತದೆ?
A
Dot punch | ಡಾಟ್ ಪಂಚ್
B
Pin punch | ಪಿನ್ ಪಂಚ್
C
Bell punch | ಬೆಲ್ ಪಂಚ್
D
Centre punch | ಸೆಂಟರ್ ಪಂಚ್
Question 9 1 Marks
Which ensures personal safety? | ಇವುಗಳಲ್ಲಿ ಯಾವುದು ವೈಯಕ್ತಿಕ ಸುರಕ್ಷತೆಯಾಗಿದೆ?
A
Keeping the machine clean | ಯಂತ್ರವನ್ನು ಸ್ವಚ್ಚವಾಗಿಡುವದು
B
Concentrating on your work | ನಿಮ್ಮ ಕೆಲಸದ ಮೇಲೆ ಏಕಾಗ್ರತೆ
C
Keeping the gang way and floor clean | ಗ್ಯಾಂಗ್ ವೇ ಮತ್ತು ನೆಲವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು
D
Keeping the tools at their proper place | ಉಪಕರಣಗಳನ್ನು ಅವುಗಳ ಸರಿಯಾದ ಸ್ಥಳದಲ್ಲಿ ಇಡುವುದು
Question 10 1 Marks
Which file has parallel edges throughout the length? | ಪೂರ್ಣ ಉದ್ದದವರೆಗೂ ಸಮಾನಾಂತರ ಅಂಚುಗಳನ್ನು (ಪ್ಯಾರಲಲ್ ಎಡ್ಗೆಸ್) ಹೊಂದಿರುವ ಅರ (ಫೈಲ್) ಯಾವುದು?
A
Hand file | ಕೈ ಅರ (ಹ್ಯಾಂಡ್ ಫೈಲ್)
B
Bastard file | ಗಡಸು ಹಲ್ಲಿನ ಅರ (ಬಾಸ್ಟರ್ಡ್ ಫೈಲ್)
C
Rasp cut file | ಒರಟು ಹಲ್ಲಿನ ಅರ (ರಾಸ್ಪ್ ಕಟ್ ಫೈಲ್)
D
Single cut file | ಒಂಟಿ ಹಲ್ಲಿನ ಅರ (ಸಿಂಗಲ್ ಕಟ್ ಫೈಲ್)