Question 1
1 Marks
Which vice is used to hold hollow cylindrical jobs? | ಟೊಳ್ಳಾದ ದುಂಡಾಕಾರದ ಜಾಬ್ಗಳನ್ನು ಹಿಡಿದಿಡಲು ಯಾವ ವೈಸ್ ಉಪಯೋಗಿಸಲಾಗುತ್ತದೆ?
Question 2
1 Marks
Which type of file is used to make the job closer to the finishing size? | ಜಾಬ್ ಪೂರ್ಣಗೊಳಿಸುವ ಗಾತ್ರಕ್ಕೆ (ಫಿನಿಶಿಂಗ್ ಸೈಜ್) ಹತ್ತಿರವಾಗಿಸಲು ಯಾವ ರೀತಿಯ ಫೈಲ್ ಅನ್ನು ಬಳಸಲಾಗುತ್ತದೆ?
Question 3
1 Marks
What is the name of the file shown in the figure? | ಚಿತ್ರದಲ್ಲಿ ತೋರಿಸಿರುವ ಫೈಲ್‌ನ ಹೆಸರೇನು?
Question 4
1 Marks
Which part of the bevel protractor comes in contact with the inclined surface while measuring? | ಬಿವೆಲ್ ಕೋನಮಾಪಕದ ಯಾವ ಭಾಗವು ಅಳತೆಮಾಡುವಾಗ ಓರಯಾಗಿರುವ ಮೇಲ್ಮೈಯನ್ನು ಸೇರುತ್ತದೆ?
Question 5
1 Marks
How can you correct the digging of a hammer while striking? | ಹೊಡೆಯುವಾಗ ಸುತ್ತಿಗೆಯ ಅಗೆಯುವಿಕೆಯನ್ನು ಹೇಗೆ ಸರಿಪಡಿಸುವುದು?
Question 6
1 Marks
Which chisel is used for cutting oil grooves? | ಆಯಿಲ್ ಗ್ರೂವಗಳನ್ನು ಕತ್ತರಿಸಲು ಯಾವ ಚಾಣ (ಚಿಸೆಲ್) ಉಪಯೋಗಿಸುತ್ತಾರೆ?
Question 7
1 Marks
Which chisel is used for squaring materials at the corners and joints? | ಲೋಹಗಳ ಜೋಡಣೆಗಳಲ್ಲಿ, ಮೂಲೆಗಳನ್ನು ಚೌಕಾಕಾರಗೊಳಿಸಲು (ಸ್ಕ್ವೇರಿಂಗ್) ಯಾವ ಚಾಣ ಉಪಯೋಗಿಸುತ್ತಾರೆ?
Question 8
1 Marks
What is the use of try square shown in the figure? | ಚಿತ್ರದಲ್ಲಿ ತೋರಿಸಿರುವ ಟ್ರೈ ಸ್ಕ್ವೇರ್‌ನ ಉಪಯೋಗವೇನು?
Question 9
1 Marks
Which material is used to make bench vice? | ಬೆಂಚ್ ವೈಸ್ ತಯಾರಿಸಲು ಬಳಸುವ ಲೋಹವೇನು?
Question 10
1 Marks
What is the name of the vice shown in the figure? | ಈ ವೈಸ್‍ನ ಹೆಸರೇನು?
Question 11
1 Marks
What is the name of the vice shown in the figure? | ಈ ಕೆಳಗಿನ ವೈಸ್‍ನ ಹೆಸರೇನು?
Question 12
1 Marks
Which hand tool is used to finish the resharpened divider point? | ಮರು ಹರಿತಗೊಳಿಸಲಾದ ಡಿವೈಡರ್ ಪಾಯಿಂಟ್‍ನ್ನು ಫಿನಿಷ್ ಮಾಡಲು ಯಾವುದನ್ನು ಬಳಸಲಾಗಿತ್ತದೆ?
Question 13
1 Marks
What is the name of the angular measuring instrument shown in the figure? | ಚಿತ್ರದಲ್ಲಿ ತೋರಿಸಿರುವ ಕೋನೀಯ ಅಳತೆ (ಆಂಗುಲರ್ ಮೆಷರಿಂಗ್) ಉಪಕರಣದ ಹೆಸರೇನು?
Question 14
1 Marks
What is the name of the part marked as ʹXʹ shown in the figure? | ಈ ಕೆಳಗಿನ ಚಿತ್ರದಲ್ಲಿ ʹXʹ ನಿಂದ ಗುರುತಿಸಲಾದ ಭಾಗದ ಹೆಸರೇನು?
Question 15
1 Marks
What is the name of the part marked as ‘X’ shown in the figure? | ಚಿತ್ರದಲ್ಲಿ ತೋರಿಸಿರುವ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question 16
1 Marks
What is the name of the part of a hammer marked as ‘X’ shown in the figure? | ‘x’.ನಿಂದ ಗುರುತಿಸಿದ ಸುತ್ತಿಗೆಯ ಭಾಗದ ಹೆಸರೇನು?
Question 17
1 Marks
What is the name of the chisel shown in the figure? | ಚಿತ್ರದಲ್ಲಿ ತೋರಿಸಿರುವ ಚಾಣದ (ಚಿಸೆಲ್) ಹೆಸರೇನು?
Question 18
1 Marks
Which caliper has one leg with an adjustable divider point and the other leg bent? | ಒಂದು ಲೆಗ ಡಿವೈಡರ್ ಪಾಯಿಚಿಟ್ ಮತ್ತು ಇನ್ನೊಂದು ಬಗ್ಗಿರುವ ಲೆಗ ಹೊಂದಿರುವ ಕ್ಯಾಲಿಫರ್‍ನ ಹೆಸರೇನು?
Question 19
1 Marks
Which period is referred to as the ʹgolden hoursʹ for an injured person? | ಏನನ್ನು ಬಂಗಾರದ ಕ್ಷಣಗಳ ಅವಧಿಯೆಂದು ಉಲ್ಲೇಖಿಸಲಾಗುತ್ತದೆ?
Question 20
1 Marks
What is the accuracy of protractor head in combination set? | ಕಾಂಬಿನೇಷನ್ ಸೆಟ್‍ನಲ್ಲಿ ಕೋನಮಾಪಕದ ಹೆಡ್‍ನ ನಿಖರತೆಯೆನು (ಅಕ್ಯುರೆಸಿ)?
Question 21
1 Marks
Which punch is used for witness marks? | ಅಳಿಸದ ಗುರುತುಗಳನ್ನು (ವಿಟ್ನೆಸ್ ಮಾರ್ಕ್ಸ್) ಪಂಚ್ ಮಾಡಲು ಯಾವ ಪಂಚ್ ಉಪಯೋಗಿಸಲಾಗುತ್ತದೆ?
Question 22
1 Marks
What is the name of the file shown in the figure? | ಚಿತ್ರದಲ್ಲಿ ತೋರಿಸಿರುವ ಫೈಲ್‌ನ ಹೆಸರೇನು?
Question 23
1 Marks
What is the name of the part marked as “X” shown in the figure? | ಅರದ (ಫೈಲ್) ಭಾಗವಾಗಿ ಗುರುತಿಸಿರುವ “x”ನ ಹೆಸರೇನು?
Question 24
1 Marks
Where will the weight of the hammer be stamped? | ಸುತ್ತಿಗೆಯ ತೂಕದ ಮುದ್ರೆಯನ್ನು ಎಲ್ಲಿ ಹಾಕಿರುತ್ತಾರೆ?
Question 25
1 Marks
What is the accuracy of Vernier bevel protractor? | ವರ್ನಿಯರ್ ಬೆವೆಲ್ ಪ್ರೊಟ್ರಾಕ್ಟರ್‌ನ ನಿಖರತೆ ಏನು?
Question 26
1 Marks
Which file has parallel edges throughout the length? | ಪೂರ್ಣ ಉದ್ದದವರೆಗೂ ಸಮಾನಾಂತರ ಅಂಚುಗಳನ್ನು (ಪ್ಯಾರಲಲ್ ಎಡ್ಗೆಸ್) ಹೊಂದಿರುವ ಅರ (ಫೈಲ್) ಯಾವುದು?
Question 27
1 Marks
Why heavy ribs are provided at the bottom of the surface plate? | ಸರ್ಫೆಸ್ ಪ್ಲೇಟ್ನ ಕೆಳಭಾಗದಲ್ಲಿ ಭಾರವಾದ ರಿಬ್ ಗಳನ್ನು ಏಕೆ ಒದಗಿಸಲಾಗುತ್ತದೆ?
Question 28
1 Marks
Which part of the universal surface gauge holds the scriber? | ಯುನಿವರ್ಸಲ್ ಸರ್ಫೆಸ್ ಗೇಜ್‌ನ ಯಾವ ಭಾಗವು ಸ್ಕ್ರೈಬರ್ ಅನ್ನು ಹೋಲ್ಡ್ ಮಾಡುತ್ತದೆ?
Question 29
1 Marks
Which marking media is applied in rough forgings and castings? | ರಫ್ ಫೋರ್ಜಿಂಗ್‌ಗಳು ಮತ್ತು ಕ್ಯಾಸ್ಟಿಂಗ್‌ಗಳಲ್ಲಿ ಯಾವ ಮಾರ್ಕಿಂಗ್ ಮೀಡಿಯಾ ಹಚ್ಚಲಾಗುತ್ತದೆ ?
Question 30
1 Marks
What is the name of the parallel block shown in the figure? | ಚಿತ್ರದಲ್ಲಿ ತೋರಿಸಿರುವ ಸಮಾನಾಂತರ (ಪ್ಯಾರಲೆಲ್) ಬ್ಲಾಕ್‌ನ ಹೆಸರೇನು?
Question 31
1 Marks
What is the use of adjustable parallel blocks? | ಅಡ್ಜಸ್ಟಬಲ್ ಪ್ಯಾರಲಲ್ ಬ್ಲಾಕ್ಗಳ ಬಳಕೆ ಏನು?
Question 32
1 Marks
Which material is used to manufacture Grade ‘A’ ‘V’ blocks? | ‘ಎ’ ದರ್ಜೆಯ ‘ವಿ’ ಬ್ಲಾಕ್‌ಗಳನ್ನು ತಯಾರಿಸಲು ಯಾವ ವಸ್ತುವನ್ನು ಬಳಸಲಾಗುತ್ತದೆ?
Question 33
1 Marks
Which type of “V” block is shown in the figure? | ಚಿತ್ರದಲ್ಲಿ ಯಾವ ರೀತಿಯ ʺVʺ ಬ್ಲಾಕ್ ಅನ್ನು ತೋರಿಸಲಾಗಿದೆ?
Question 34
1 Marks
What is the name of the part marked as ‘X’ shown in the figure? | ಚಿತ್ರದಲ್ಲಿ ತೋರಿಸಿರುವ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question 35
1 Marks
What is the reading of the outside micrometer 50mm to 75mm shown in the figure? | ಚಿತ್ರದಲ್ಲಿ ತೋರಿಸಿರುವ ಔಟ್ ಸೈಡ್ ಮೈಕ್ರೊಮೀಟರ್ 50mm ನಿಂದ 75mm ರೀಡಿಂಗ್ ಏನು?
Question 36
1 Marks
Which is an integral part of the stock in vernier bevel protractor? | ವೆರ್ನಿಯರ್ ಬೆವೆಲ್ ಪ್ರೊಟ್ರಾಕ್ಟರ್‌ನಲ್ಲಿ ಸ್ಟಾಕ್‌ನ ಅವಿಭಾಜ್ಯ ಭಾಗ ಯಾವುದು?
Question 37
1 Marks
What is the name of the part marked as ‘X’ shown in the figure? | ಚಿತ್ರದಲ್ಲಿ ತೋರಿಸಿರುವ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question 38
1 Marks
What type of operation is carried out in a gang drilling machine? | ಗ್ಯಾಂಗ್ ಡ್ರಿಲ್ಲಿಂಗ್ ಯಂತ್ರದಲ್ಲಿ ಯಾವ ರೀತಿಯ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ?
Question 39
1 Marks
What is the name of the part marked as ʹXʹ in vernier caliper shown in the figure? | ಚಿತ್ರದಲ್ಲಿ ತೋರಿಸಿರುವ ವರ್ನಿಯರ್ ಕ್ಯಾಲಿಪರ್‌ನಲ್ಲಿ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question 40
1 Marks
What is the reading of vernier caliper with inch graduations shown in the figure? | ಚಿತ್ರದಲ್ಲಿ ತೋರಿಸಿರುವ ಇಂಚಿನ ವರ್ನಿಯರ್ ಕ್ಯಾಲಿಪರ್‌ನ ರೀಡಿಂಗ್ ಏನು?
Question 41
1 Marks
What is the name of the part marked as ʹXʹ shown in the figure? | ಚಿತ್ರದಲ್ಲಿ ತೋರಿಸಿರುವ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question 42
1 Marks
Identify the type of drilling machine whose spindle head is moved towards or away from the column. | ಸ್ಪಿಂಡಲ್ ಹೆಡ್ ಅನ್ನು ಕಾಲಮ್‌ನ ಕಡೆಗೆ ಅಥವಾ ದೂರಕ್ಕೆ ಸರಿಸಿದ ಡ್ರಿಲ್ಲಿಂಗ್ ಯಂತ್ರದ ಪ್ರಕಾರವನ್ನು (ಟೈಪ್) ಗುರುತಿಸಿ.
Question 43
1 Marks
What is the name of the part marked as ‘X’ shown in the figure? | ಚಿತ್ರದಲ್ಲಿ ತೋರಿಸಿರುವ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question 44
1 Marks
What is the spindle movement of one division of thimble with spindle thread of 0.5mm pitch? | 0.5mm ಪಿಚ್‌ನ ಸ್ಪಿಂಡಲ್ ಥ್ರೆಡ್‌ನೊಂದಿಗೆ ಥಿಂಬಲ್ ಒಂದು ವಿಭಾಗದ ಸ್ಪಿಂಡಲ್ ಚಲನೆ ಎಷ್ಟು?
Question 45
1 Marks
Which tool is used to rotate the die nut during the reconditioning of damaged threads? | ಹಾನಿಗೊಳಗಾದ ಥ್ರೆಡ್‌ಗಳ ಮರುಪರಿಶೀಲನೆಯ ಸಮಯದಲ್ಲಿ ಡೈ ನಟ್ ಅನ್ನು ತಿರುಗಿಸಲು ಯಾವ ಸಾಧನವನ್ನು ಬಳಸಲಾಗುತ್ತದೆ?
Question 46
1 Marks
What is the name of the part marked as ‘X’ shown in the figure? | ಚಿತ್ರದಲ್ಲಿ ತೋರಿಸಿರುವ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question 47
1 Marks
What is the name of the tap wrench shown in the figure? | ಚಿತ್ರದಲ್ಲಿ ತೋರಿಸಿರುವ ಟ್ಯಾಪ್ ವ್ರೆಂಚ್‌ನ ಹೆಸರೇನು?
Question 48
1 Marks
What is the name of the die shown in the figure? | ಚಿತ್ರದಲ್ಲಿ ತೋರಿಸಿರುವ ಡೈನ ಹೆಸರೇನು?
Question 49
1 Marks
Which drilling defect is shown in the figure? | ಯಾವ ಡ್ರಿಲ್ಲಿಂಗ್ ದೋಷವನ್ನು ಚಿತ್ರದಲ್ಲಿ ತೋರಿಸಲಾಗಿದೆ?
Question 50
1 Marks
What is the name of the die shown in the figure? | ಚಿತ್ರದಲ್ಲಿ ತೋರಿಸಿರುವ ಡೈನ ಹೆಸರೇನು?