Quiz Questions

ITI Quiz - 23-Oct-2026 09:09 PM (ITISKILL08066Y)

Question 1 1 Marks
What is the name of the part marked as ‘X’ shown in the figure? | ಚಿತ್ರದಲ್ಲಿ ತೋರಿಸಿರುವ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question Image
A
Ball | ಬಾಲ್
B
Inner race | ಇನ್ನರ್ ರೇಸ್
C
Outer race | ಔಟರ್ ರೇಸ್
D
Ball separating gauge | ಬಾಲ್ ಬೇರ್ಪಡಿಸುವ ಗೇಜ್
Question 2 1 Marks
What is the name of the gauge shown in the figure? | ಚಿತ್ರದಲ್ಲಿ ತೋರಿಸಿರುವ ಗೇಜ್‌ನ ಹೆಸರೇನು?
Question Image
A
Thread ring gauge | ಥ್ರೆಡ್ ರಿಂಗ್ ಗೇಜ್
B
Thread plug gauge | ಥ್ರೆಡ್ ಪ್ಲಗ್ ಗೇಜ್
C
Screw pitch gauge | ಸ್ಕ್ರೂ ಪಿಚ್ ಗೇಜ್
D
hread caliper gauge | ಥ್ರೆಡ್ ಕ್ಯಾಲಿಪರ್ ಗೇಜ್
Question 3 1 Marks
What will be the result if rolling contract bearing is fitted too tight instead of having proper recommended fit? | ರೋಲಿಂಗ್ ಕಾಂಟ್ರಾಕ್ಟ್ ಬೇರಿಂಗ್ ಅನ್ನು ಸರಿಯಾದ ಶಿಫಾರಸು ಮಾಡಲಾದ ಫಿಟ್ ಅನ್ನು ಹೊಂದುವ ಬದಲು ತುಂಬಾ ಬಿಗಿಯಾಗಿ ಅಳವಡಿಸಿದರೆ ಫಲಿತಾಂಶವೇನು?
A
Power will not be transmitted | ಪವರ್ ಟ್ರಾನ್ಸ್ಮಿಟ್ ಆಗುವುದಿಲ್ಲ
B
Rollers will get jammed | ರೋಲರುಗಳು ಜಾಮ್ ಆಗುತ್ತವೆ
C
Rollers will not have contact with the outer race | ರೋಲರುಗಳು ಔಟರ್ ರೇಸ್ ನೊಂದಿಗೆ ಸಂಪರ್ಕವನ್ನು ಹೊಂದಿರುವುದಿಲ್ಲ
D
More power will be transmitted | ಹೆಚ್ಚಿನ ಶಕ್ತಿ ರವಾನೆಯಾಗುತ್ತದೆ
Question 4 1 Marks
What is the purpose of double row ball bearing? | ಡಬಲ್ ರೋ ಬಾಲ್ ಬೇರಿಂಗ್ ಅನ್ನು ಬಳಸುವ ಉದ್ದೇಶವೇನು?
A
To carry axial load | ಅಕ್ಷೀಯ ಹೊರೆ (ಆಕ್ಸಿಯಲ್ ಲೋಡ್ ) ಸಾಗಿಸಲು
B
To carry radial load | ರೇಡಿಯಲ್ ಲೋಡ್ ಅನ್ನು ಸಾಗಿಸಲು
C
To carry bi-directional axial load | ದ್ವಿ-ದಿಕ್ಕಿನ ಅಕ್ಷೀಯ ಹೊರೆಯನ್ನು (ಆಕ್ಸಿಯಲ್ ಲೋಡ್ ) ಸಾಗಿಸಲು
D
To carry radial and thrust load | ರೇಡಿಯಲ್ ಮತ್ತು ಥ್ರಸ್ಟ್ ಲೋಡ್ ಅನ್ನು ಸಾಗಿಸಲು
Question 5 1 Marks
What is the name of the gauge shown in the figure? | ಚಿತ್ರದಲ್ಲಿ ತೋರಿಸಿರುವ ಗೇಜ್‌ನ ಹೆಸರೇನು?
Question Image
A
Plain snap gauge | ಪ್ಲೈನ್ ಸ್ನ್ಯಾಪ್ ಗೇಜ್
B
Adjustable snap gauge | ಹೊಂದಿಸಬಹುದಾದ (ಅಡ್ಜಸ್ಟಬಲ್) ಸ್ನ್ಯಾಪ್ ಗೇಜ್
C
Threaded snap gauge | ಥ್ರೆಡೆಡ್ ಸ್ನ್ಯಾಪ್ ಗೇಜ್
D
Caliper gauge | ಕ್ಯಾಲಿಪರ್ ಗೇಜ್
Question 6 1 Marks
What is the name of the bearing shown in the figure? | ಚಿತ್ರದಲ್ಲಿ ತೋರಿಸಿರುವ ಬೇರಿಂಗ್ ಹೆಸರೇನು?
Question Image
A
Roller bearing | ರೋಲರ್ ಬೇರಿಂಗ್
B
Needle bearing | ಸೂಜಿ (ನೀಡಲ್) ಬೇರಿಂಗ್
C
Angular contact bearing | ಕೋನೀಯ ಸಂಪರ್ಕ (ಆಂಗುಲಾರ್ ಕಾಂಟ್ಯಾಕ್ಟ್) ಬೇರಿಂಗ್
D
Self aligning roller contact bearing | ಸ್ವಯಂ ಜೋಡಿಸುವ ರೋಲರ್ ಸಂಪರ್ಕ ಬೇರಿಂಗ್
Question 7 1 Marks
What is the name of the bearing shown in the figure? | ಚಿತ್ರದಲ್ಲಿ ತೋರಿಸಿರುವ ಬೇರಿಂಗ್‌ನ ಹೆಸರೇನು?
Question Image
A
Ball bearing | ಬಾಲ್ ಬೇರಿಂಗ್
B
Roller bearing | ರೋಲರ್ ಬೇರಿಂಗ್
C
Thrust bearing | ಥ್ರಸ್ಟ್ ಬೇರಿಂಗ್
D
Journal bearing | ಜರ್ನಲ್ ಬೇರಿಂಗ್
Question 8 1 Marks
What is the name of the part marked as ʹXʹ shown in the figure? | ಚಿತ್ರದಲ್ಲಿ ʹXʹ ಎಂದು ಗುರುತಿಸಲಾದ ಭಾಗದ ಹೆಸರೇನು?
Question Image
A
Ring gauge | ರಿಂಗ್ ಗೇಜ್
B
Plug gauge | ಪ್ಲಗ್ ಗೇಜ್
C
hread gauge | ಥ್ರೆಡ್ ಗೇಜ್
D
Workpiece | ವರ್ಕ್‌ಪೀಸ್
Question 9 1 Marks
What is the purpose of ring gauge? | ರಿಂಗ್ ಗೇಜ್‌ನ ಉದ್ದೇಶವೇನು?
A
To check the hole diameter | ಹೋಲ್ ಡಯಾಮೀಟರ್ ಪರೀಕ್ಷಿಸಲು
B
To check the shaft diameter | ಶಾಫ್ಟ್ ಡಯಾಮೀಟರ್ ಪರೀಕ್ಷಿಸಲು
C
To check the tapered shaft diameter | ಟೇಪರ್ ಶಾಫ್ಟ್ ಡಯಾಮೀಟರ್ ಪರೀಕ್ಷಿಸಲು
D
To check the internal thread | ಇಂಟರ್ನಲ್ ಥ್ರೆಡ್ ಡಯಾಮೀಟರ್ ಪರಿಶೀಲಿಸಿ
Question 10 1 Marks
Which ball bearings are used to accommodate slight misalignments of the shaft? | ಶಾಫ್ಟ್‌ನ ಸ್ವಲ್ಪ ತಪ್ಪು ಜೋಡಣೆಗಳನ್ನು ಸರಿಹೊಂದಿಸಲು ಯಾವ ಬಾಲ್ ಬೇರಿಂಗ್‌ಗಳನ್ನು ಬಳಸಲಾಗುತ್ತದೆ?
A
Plain bearing | ಪ್ಲೇನ್ ಬೇರಿಂಗ್
B
Ball bearing | ಬಾಲ್ ಬೇರಿಂಗ್
C
Double row ball bearing | ಡಬಲ್ ರೋ ಬಾಲ್ ಬೇರಿಂಗ್
D
Self aligning ball bearing | ಸ್ವಯಂ ಜೋಡಿಸುವ ಬಾಲ್ ಬೇರಿಂಗ್