Question 1
1 Marks
Which vice is used to hold hollow cylindrical jobs? | ಟೊಳ್ಳಾದ ದುಂಡಾಕಾರದ ಜಾಬ್ಗಳನ್ನು ಹಿಡಿದಿಡಲು ಯಾವ ವೈಸ್ ಉಪಯೋಗಿಸಲಾಗುತ್ತದೆ?
Question 2
1 Marks
Which caliper is used for finding the centre of the round bar? | ವೃತ್ತಾಕಾರದ ಸರಳಿನ ಕೇಂದ್ರ ಬಿಂದುವನ್ನು ಗುರುತಿಸಲು (ಸೆಂಟರ್ ಆಫ್ ದಿ ರೌಂಡ್ ಬಾರ್) ಯಾವ ಕ್ಯಾಲಿಫರನ್ನು ಬಳಸಾಗುತ್ತದೆ?
Question 3
1 Marks
What is the name of the file shown in the figure? | ಚಿತ್ರದಲ್ಲಿ ತೋರಿಸಿರುವ ಫೈಲ್‌ನ ಹೆಸರೇನು?
Question 4
1 Marks
What is the name of the angle between the axis of chisel and the job surface while chipping? | ಕೆತ್ತುವಾಗ ಚಾಣದ ಅಕ್ಷ ರೇಖೆ (ಆಕ್ಸಿಸ್ ಆಫ್ ಚಿಸೆಲ್) ಮತ್ತು ಜಾಬ್‍ನ ಮೇಲ್ಮೈ ನಡುವಿನ ಕೋನವನ್ನು (ಆಂಗಲ್) ಹೆಸರಿಸಿ.
Question 5
1 Marks
Which chisel is used for squaring materials at the corners and joints? | ಲೋಹಗಳ ಜೋಡಣೆಗಳಲ್ಲಿ, ಮೂಲೆಗಳನ್ನು ಚೌಕಾಕಾರಗೊಳಿಸಲು (ಸ್ಕ್ವೇರಿಂಗ್) ಯಾವ ಚಾಣ ಉಪಯೋಗಿಸುತ್ತಾರೆ?
Question 6
1 Marks
Which class of fire is caused by fire wood, paper or cloth? | ಕಟ್ಟಿಗೆ, ಕಾಗದ, ಬಟ್ಟೆಗಳಿಂದ ಉಂಟಾದ ಬೆಂಕಿಯ ವರ್ಗವೇನು?
Question 7
1 Marks
What is the name of the vice shown in the figure? | ಈ ಕೆಳಗಿನ ವೈಸ್‍ನ ಹೆಸರೇನು?
Question 8
1 Marks
What is the name of the part of a hammer marked as ‘X’ shown in the figure? | ‘x’.ನಿಂದ ಗುರುತಿಸಿದ ಸುತ್ತಿಗೆಯ ಭಾಗದ ಹೆಸರೇನು?
Question 9
1 Marks
What is the name of the chisel shown in the figure? | ಚಿತ್ರದಲ್ಲಿ ತೋರಿಸಿರುವ ಚಾಣದ (ಚಿಸೆಲ್) ಹೆಸರೇನು?
Question 10
1 Marks
What is the name of the file shown in the figure? | ಚಿತ್ರದಲ್ಲಿ ತೋರಿಸಿರುವ ಫೈಲ್‌ನ ಹೆಸರೇನು?
Question 11
1 Marks
What is the accuracy of Vernier bevel protractor? | ವರ್ನಿಯರ್ ಬೆವೆಲ್ ಪ್ರೊಟ್ರಾಕ್ಟರ್‌ನ ನಿಖರತೆ ಏನು?
Question 12
1 Marks
What is the bin colour code for waste paper segregation? | ತ್ಯಾಜ್ಯ ಕಾಗದವನ್ನು ಪ್ರತ್ಯೇಕಿಸಲು ಬಿನ್ ಬಣ್ಣದ ಕೋಡ್ ಯಾವುದು?
Question 13
1 Marks
What is the name of the part marked as “X” shown in the figure? | ಅರದ (ಫೈಲ್) ಭಾಗವಾಗಿ ಗುರುತಿಸಿರುವ “x”ನ ಹೆಸರೇನು?
Question 14
1 Marks
What is the accuracy of protractor head in combination set? | ಕಾಂಬಿನೇಷನ್ ಸೆಟ್‍ನಲ್ಲಿ ಕೋನಮಾಪಕದ ಹೆಡ್‍ನ ನಿಖರತೆಯೆನು (ಅಕ್ಯುರೆಸಿ)?
Question 15
1 Marks
Which period is referred to as the ʹgolden hoursʹ for an injured person? | ಏನನ್ನು ಬಂಗಾರದ ಕ್ಷಣಗಳ ಅವಧಿಯೆಂದು ಉಲ್ಲೇಖಿಸಲಾಗುತ್ತದೆ?
Question 16
1 Marks
What is the name of the part marked as ʹXʹ shown in the figure? | ಈ ಕೆಳಗಿನ ಚಿತ್ರದಲ್ಲಿ ʹXʹ ನಿಂದ ಗುರುತಿಸಲಾದ ಭಾಗದ ಹೆಸರೇನು?
Question 17
1 Marks
Which part of the bevel protractor comes in contact with the inclined surface while measuring? | ಬಿವೆಲ್ ಕೋನಮಾಪಕದ ಯಾವ ಭಾಗವು ಅಳತೆಮಾಡುವಾಗ ಓರಯಾಗಿರುವ ಮೇಲ್ಮೈಯನ್ನು ಸೇರುತ್ತದೆ?
Question 18
1 Marks
What does “A” denote in the ABC of the first aid? | ಪ್ರಥಮಚಿಕಿತ್ಸೆಯ ABC ವಿಧಾನದಲ್ಲಿ “A” ಏನನ್ನು ಸೂಚಿಸುತ್ತದೆ?
Question 19
1 Marks
Which is very good conductor?
Question 20
1 Marks
What is the purpose of line used in the drawing?